tag:blogger.com,1999:blog-5147139053637546989.post1809960960311988058..comments2023-09-30T19:50:12.839+05:30Comments on ನೂರು ಕನಸು: ಬೇಸರವಾದಾಗ..!Shreehttp://www.blogger.com/profile/11541927845221428283noreply@blogger.comBlogger9125tag:blogger.com,1999:blog-5147139053637546989.post-27076555263256731112008-03-12T20:03:00.000+05:302008-03-12T20:03:00.000+05:30ಅರುಣ್, ಜ್ಯೋತಿಅಕ್ಕ- ಧನ್ಯವಾದ:)ಶಾಂತಲಾ, ಬಾನಾಡಿ, ನಾವಡ, ...ಅರುಣ್, ಜ್ಯೋತಿಅಕ್ಕ- ಧನ್ಯವಾದ:)
ಶಾಂತಲಾ, ಬಾನಾಡಿ, ನಾವಡ, ಅಶ್ವಿನಿಕುಮಾರ್, ಬ್ಲಾಗಿಗೆ ಸ್ವಾಗತ, ಬರ್ತಾ ಇರಿ..
ಸಿಂಧು, ಅದ್ಯಾಕೋ ಬೇಜಾರ್ ಅನ್ನೋದು ದಿನದ ಹಾಡಾಗಿ ಬಿಟ್ಟಿದೆ! :(
ವೀಣಾ, ನಿಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳಿ ;-)Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-70044335411309590302008-03-06T05:52:00.000+05:302008-03-06T05:52:00.000+05:30Baduku aDagiruvude aDagiruvudannu huDukuvudaralli....Baduku aDagiruvude aDagiruvudannu huDukuvudaralli.... adbhuta saalugaLu... sooryanashte sathya!

DhanyavaadagaLu...

-SumasutaAshwini Kumar Bhathttps://www.blogger.com/profile/17885804572154720546noreply@blogger.comtag:blogger.com,1999:blog-5147139053637546989.post-4963364067073661442008-02-14T16:06:00.000+05:302008-02-14T16:06:00.000+05:30ಶ್ರೀ,ನಿಮಗೆ ಬೇಸರವಾದರೆ ಇಷ್ಟೊಳ್ಳೆಳ್ಳೆ ಕವಿತೆ ಬರೀತೀರ ಅಂ...ಶ್ರೀ,

ನಿಮಗೆ ಬೇಸರವಾದರೆ ಇಷ್ಟೊಳ್ಳೆಳ್ಳೆ ಕವಿತೆ ಬರೀತೀರ ಅಂದ್ರೆ ಆಗ ಈಗ ಬೇಜಾರ್ ಮಾಡ್ಕೊಳ್ರೀ ಅಂತನ್ನೋ ಧೂರ್ತತನದ ಆಸೆ.

ಕವಿತೆಗೆಳು ಅರ್ಥಪೂರ್ಣವಾಗಿವೆ. ಮನ ಮುಟ್ಟುತ್ತವೆ. ಬಣ್ಣ ಮತ್ತು ಯಾಕೆ ತುಂಬ ತುಂಬ ಇಷ್ಟವಾಯಿತು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5147139053637546989.post-21182645857209122292008-02-13T14:04:00.000+05:302008-02-13T14:04:00.000+05:30ಶ್ರೀ ಅವರೇಕವನ ಚೆನ್ನಾಗಿದೆ. ನಮ್ಮದೇ ಚಿತ್ರದ ಬಣ್ಣ....ಇಷ್...ಶ್ರೀ ಅವರೇ
ಕವನ ಚೆನ್ನಾಗಿದೆ. ನಮ್ಮದೇ ಚಿತ್ರದ ಬಣ್ಣ....
ಇಷ್ಟವಾಯಿತು.
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-5147139053637546989.post-30340237210358838992008-01-26T12:57:00.000+05:302008-01-26T12:57:00.000+05:30ನಮ್ಮದೇ ಚಿತ್ರ ನಮ್ಮದೇ ಬಣ್ಣ ಇದ್ದಾಗ ನಾವು ನದೆಸುವ ಆಟನಮಗೆ...ನಮ್ಮದೇ ಚಿತ್ರ ನಮ್ಮದೇ ಬಣ್ಣ
ಇದ್ದಾಗ
ನಾವು ನದೆಸುವ ಆಟ
ನಮಗೆ ಬೇಕಾದಂತೆ ಆಡಬಹುದು

ಅದಕ್ಕೆ
ಮೊದಲು ಚಿತ್ರ ಬರೆಯೋಣ
ಬಣ್ಣ ಬರೆಯೋಣ
ಆಟ ಆಡೋಣ
ನಮಗೆ ಬೇಕಾದಂತೆ ಇರೋಣ

ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-5147139053637546989.post-51367387045370261642008-01-23T17:39:00.000+05:302008-01-23T17:39:00.000+05:30ಶ್ರೀಯವರೇ ತುಂಬಾ ಅರ್ಥಗರ್ಬಿತ ಕವನಗಳನ್ನೇ ಬರೆದಿದ್ದೀರಿ. ಮ...ಶ್ರೀಯವರೇ ತುಂಬಾ ಅರ್ಥಗರ್ಬಿತ ಕವನಗಳನ್ನೇ ಬರೆದಿದ್ದೀರಿ.
ಮ್ ಮ್.... ನೋವು ಕವನದಲ್ಲಿ ಬರೆದರ ಅರ್ಥ ಸಿಹಿ ಇರುವಂಥಹ ನೋವು ಹಿಂಡಿ ತಿನ್ನುತ್ತೆ ಅಂಥನಾ ?veenahttps://www.blogger.com/profile/14977525332348351715noreply@blogger.comtag:blogger.com,1999:blog-5147139053637546989.post-17122141738297489852008-01-22T05:33:00.000+05:302008-01-22T05:33:00.000+05:30shreeಅವರೆ ತುಂಬ ಚೆನ್ನಾಗಿವೆ ಸಾಲುಗಳು. ಚುರುಕು ಅರ್ಥಗಳ ಚ...shreeಅವರೆ
ತುಂಬ ಚೆನ್ನಾಗಿವೆ ಸಾಲುಗಳು. ಚುರುಕು ಅರ್ಥಗಳ ಚುಟುಕು ಸಾಲುಗಳು. "ಏನ ಹೇಳಿದೆವು" ಎಂಬ ಪ್ರಶ್ನೆಯನ್ನು ಓದುಗನ ಮುಂದಿಡುತ್ತವೆ.
ತುಂಬ ಇಷ್ಟವಾದವು. ಬರೆಯುತ್ತಿರಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-5147139053637546989.post-2329373430077163072008-01-22T02:12:00.000+05:302008-01-22T02:12:00.000+05:30ಚಂದದ, ಅರ್ಥಗರ್ಭಿತ, ಬೇಸರ ಕಳೆಯುವ, ಚಿಂತನೆಗೆಳೆಯುವ ಸಾಲು...ಚಂದದ, ಅರ್ಥಗರ್ಭಿತ, ಬೇಸರ ಕಳೆಯುವ, ಚಿಂತನೆಗೆಳೆಯುವ ಸಾಲುಗಳು. ಧನ್ಯವಾದ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5147139053637546989.post-85061307032608751592008-01-21T21:36:00.000+05:302008-01-21T21:36:00.000+05:30ಬೇಸರವಾದಾಗ ಇಲ್ಲಿ ಬಂದೆ... ಒಂದಷ್ಟು ಹಂಚಿಕೊಂಡೆ. ಬೇಸರವು ...ಬೇಸರವಾದಾಗ ಇಲ್ಲಿ ಬಂದೆ... ಒಂದಷ್ಟು ಹಂಚಿಕೊಂಡೆ. ಬೇಸರವು ಈಗ ತುಸು ಕಡಿಮೆಯಾಗಿದೆ.. ಅದ್ಭುತ ಸಾಲುಗಳು.Parisarapremihttps://www.blogger.com/profile/03306989114076932751noreply@blogger.com