tag:blogger.com,1999:blog-5147139053637546989.post4329727881401503184..comments2023-09-30T19:50:12.839+05:30Comments on ನೂರು ಕನಸು: ನೀವೇನಂತೀರಾ?Shreehttp://www.blogger.com/profile/11541927845221428283noreply@blogger.comBlogger8125tag:blogger.com,1999:blog-5147139053637546989.post-17561880654972293932008-09-11T13:08:00.000+05:302008-09-11T13:08:00.000+05:30Good one.Naveennbsorchid@yahoo.comGood one.

Naveen
nbsorchid@yahoo.comAnonymoushttps://www.blogger.com/profile/00773759080509810948noreply@blogger.comtag:blogger.com,1999:blog-5147139053637546989.post-40255469664659620252008-04-07T16:58:00.000+05:302008-04-07T16:58:00.000+05:30ತಮ್ಮ ಮನವಿಯಂತೆ, kannadabala.blogspot.com ನ ಪಟ್ಟಿಯಲ...ತಮ್ಮ ಮನವಿಯಂತೆ, kannadabala.blogspot.com ನ ಪಟ್ಟಿಯಲ್ಲಿ ತಮ್ಮ ಬ್ಲಾಗ್ ನ ಹೆಸರನ್ನು ಮನಸು ಮಾತಾಡ್ತಿದೆ....ದಿಂದ ನೂರು ಕನಸು ಎಂದು ಬದಲಿಸಿದ್ದೇನೆ.

ಧನ್ಯವಾದಗಳು.Rohit Ramachandraiahhttps://www.blogger.com/profile/07140188522799493096noreply@blogger.comtag:blogger.com,1999:blog-5147139053637546989.post-32058958679058544882008-04-07T11:07:00.000+05:302008-04-07T11:07:00.000+05:30"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡ..."ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.

ಈ ಕೊರಗನ್ನು MDhttps://www.blogger.com/profile/00298904264198594387noreply@blogger.comtag:blogger.com,1999:blog-5147139053637546989.post-29075732250209188022008-03-29T14:26:00.000+05:302008-03-29T14:26:00.000+05:30ಚೇತನಾ, ಸ್ವಾಗತ, ಬರ್ತಾ ಇರಿ, ಸಾಧ್ಯವಾದಾಗೆಲ್ಲ ಬ್ಲಾಗ್ ಅಪ...ಚೇತನಾ, ಸ್ವಾಗತ, ಬರ್ತಾ ಇರಿ, ಸಾಧ್ಯವಾದಾಗೆಲ್ಲ ಬ್ಲಾಗ್ ಅಪ್-ಡೇಟ್ ಮಾಡ್ತೀನಿ.
ಸಂತೋಶ್, ಪ್ರಥಮ ಬಾರಿಗೆ ಇಲ್ಲಿ ಬಂದಿದೀರಿ ಅನ್ಸತ್ತೆ, ಸ್ವಾಗತ.
ಶ್ರೀಮಾತಾ, ಸಾಧ್ಯತೆಯ ಅರಿವು ಇರಬೇಕು, ಅದರಲ್ಲೇ ಕಳೆದು ಹೋಗುವುದು ಹೋಗದಿರುವುದು ಅವರವರ ವೈಯಕ್ತಿಕೆ ಆಯ್ಕೆಯೇನೊ,ಅಲ್ವ? ಹಾಗೆಯೇ, ಬರಹಕ್ಕೆ ಮತ್ತು activismಗೆ ಇರುವ ಸಂಬಂಧ ಸಂಕೀರ್ಣವಾದದ್ದು. ನಾನು ಬರಹಕ್ಕಿಂತ activismಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತೀನಿ :) ದೊಡ್ಡ ಮಟ್ಟದಲ್ಲಿ ಅಲ್ಲದೆ ಇದ್ರೂ, ನಮಗಿರುವ ಸ್ದ್ಪೇಸ್-ನಲ್ಲಿ Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-58674253574334181542008-03-29T06:58:00.000+05:302008-03-29T06:58:00.000+05:30ಬ್ಲಾಗ್ ಬರೆಯುವವರು ತಮ್ಮ ಮನಸನ್ನು ಅಂತರ್ಜಾಲದಲ್ಲಿ ತೆರೆದು...ಬ್ಲಾಗ್ ಬರೆಯುವವರು ತಮ್ಮ ಮನಸನ್ನು ಅಂತರ್ಜಾಲದಲ್ಲಿ ತೆರೆದುಕೊಂಡಿರುವುದರಿಂದ ಕೆಲವೊಮ್ಮೆ ನಮಗೆ ಅವರ ಕುರಿತು ವಿಶೇಷ ಭಾವನೆಗಳು ಬರುತ್ತಿರಬಹುದು. ಅದು ನಿಜ ಬದುಕಿನಲ್ಲಿ ಸತ್ಯವಾಗಲಾರದು. ಅಥವಾ ಸತ್ಯವಾಗಲೂ ಬಹುದು.
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-5147139053637546989.post-22740639967315409022008-03-26T01:10:00.000+05:302008-03-26T01:10:00.000+05:30ಶ್ರೀ(೨),:Pಭಾವಲಹರಿ Vs ವಿಷಯಾಧಾರಿತ ಬ್ಲಾಗುಗಳು - ಈ ವಿಷ್...ಶ್ರೀ(೨),:P
ಭಾವಲಹರಿ Vs ವಿಷಯಾಧಾರಿತ ಬ್ಲಾಗುಗಳು - ಈ ವಿಷ್ಯ ತುಂಬಾ ದಿನಗಳಿಂದ ಕೊರೀತಿದೆ...ನಂಗೆ ಅನ್ನಿಸೋದು ಸುಮ್ನೆ ಭಾವಗಳಲ್ಲಿ ಮುಳುಗೆದ್ದು ಕಳೆದುಹೋಗದೇ ಬೇರೆ ವಿಷಯಗಳ ಬಗ್ಗೆಯೂ ಬರೀಬೇಕು, ಬರೀಬಹುದು ಅನ್ನೋ ಸಾಧ್ಯತೆಯ ಅರಿವು, ಜವಾಬ್ದಾರಿ ಅರ್ಥಮಾಡಿಕೊಂಡ್ರೆ ಸಾಕು, ಕಥೆ-ಕವನ ನಿಲ್ಲಿಸೋ ಮಟ್ಟಿಗೆ ಹೋಗ್ಬೇಕಿಲ್ಲ ಅಂತ. ಎಲ್ಲರಿಗೂ ಎಲ್ಲ ಸಮಯದಲ್ಲೂ ಕಥೆ-ಕವನಗಳನ್ನಾಗ್ಲೀ ವಿಷಯಾಧಾರಿತ ಬರಹಗಳನ್ನಾಗ್ಲೀ ಬರೆಯೋಕೆ ಸಾಧ್ಯವಾಗಲ್ಲ ಅನ್ನಿಸುತ್ತೆ... ನೀವ್ ಹೇಳಿದ್ ಹಾಗೆ Sreehttps://www.blogger.com/profile/17769955193753066109noreply@blogger.comtag:blogger.com,1999:blog-5147139053637546989.post-24406613265195491042008-03-25T08:53:00.000+05:302008-03-25T08:53:00.000+05:30"ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳ..."ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು"
ಇದಕ್ಕೆ ನನ್ನ ಸಹಮತವೂ ಇದೆ ಮತ್ತು ನಿನ್ನ ಬರಹಕ್ಕೆ ನಾನು, ನನ್ನ ಬರಹಕ್ಕೆ ನೀನು ಕಮೆಂಟಿಸು, ಅನ್ನುವ ಮನೋಭಾವ ದೂರವಾಗಬೇಕಿದೆ. ಅಂತೆಯೇ ನೀವು ಹೇಳಿದಂತೆ ಆದ್ರೆ "ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ".ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-5147139053637546989.post-543790726544595142008-03-24T20:23:00.000+05:302008-03-24T20:23:00.000+05:30ನನ್ನ ಬ್ಲಾಗಿನಲ್ಲಿ ನಿಮ್ಮ ಲಿಂಕು ಇಣುಕಿತ್ತು. ಅದರ ಎಳೆ ಹಿ...ನನ್ನ ಬ್ಲಾಗಿನಲ್ಲಿ ನಿಮ್ಮ ಲಿಂಕು ಇಣುಕಿತ್ತು. ಅದರ ಎಳೆ ಹಿಡಿದು ಬಂದೆ. ಬ್ಲಾಗ್ ಚೆನ್ನಾಗಿದೆ. ಪ್ರಾಮಾಣಿಕವಾಗಿ, ಇವತ್ತೇ ಮೊದಲ ಎಂಟ್ರಿ ನನ್ನದು.
ನೀವು ಈ ಬರಹದಲ್ಲಿ ಹೇಳಿರುವ ವಿಷಯಗಳು ಸಮ್ಮತ್ವಾಗಿವೆ. ನಿಜ. ಬರಹಕ್ಕೆ ಉದ್ದೇಶವಿರಬೇಕೇ ಬೇಡವೇ, ಅದು ಕೇವಲ ಮನರೆಅಂಜನೆಗೆ ಸೀಮಿತವಾಗಬೇಕೆ? ಮನರಂಜನೆಯೂ ಉದ್ದೇಶವಲ್ಲವೇ- ಹೀಗೆಲ್ಲ ತಲೆ ಕೆಡಿಸಿಕೊಂಡಿದ್ದೆ ನಾನು ಕೂಡ.
ಆದರೆ ಇತ್ತೀಚೆಗೆ ನಮಗೇ ಗೊತ್ತಿಲ್ಲದ ಹಾಗೆ ಬರಹದ ಪ್ರೀತಿಯ ನದುವೆಯೂ ಚರ್ಚೆಗೆ ಆಹಾರವಾಗುವ, ಚಿಂತನೆಗೆ chetanahttps://www.blogger.com/profile/11040055183125776268noreply@blogger.com