tag:blogger.com,1999:blog-5147139053637546989.post6082129750075958596..comments2023-09-30T19:50:12.839+05:30Comments on ನೂರು ಕನಸು: ಮತ್ತೆ ಬ೦ದಿದೆ ವಿಷು...Shreehttp://www.blogger.com/profile/11541927845221428283noreply@blogger.comBlogger9125tag:blogger.com,1999:blog-5147139053637546989.post-61557894560013556162007-04-16T10:47:00.000+05:302007-04-16T10:47:00.000+05:30ಈ ಸಲ ವಿಷುಗೆ ಮನೆಗೆ ಹೊಗಿಲ್ಲ ಆದ್ರೆ ಈ postನಿ೦ದ ಮನೆಯ ನೆ...ಈ ಸಲ ವಿಷುಗೆ ಮನೆಗೆ ಹೊಗಿಲ್ಲ ಆದ್ರೆ ಈ postನಿ೦ದ ಮನೆಯ ನೆನಪಾಯಿತು. ಹಬ್ಬ miss ಮಾಡಿಕೊ೦ಡದ್ದಕ್ಕೆ ಮಾತ್ರ ಬೇಜಾರು..Sanathhttps://www.blogger.com/profile/07125208690724736276noreply@blogger.comtag:blogger.com,1999:blog-5147139053637546989.post-1112005427533543272007-04-15T23:21:00.000+05:302007-04-15T23:21:00.000+05:30Paapi, ennannu PISHAACHI helideya neenu??:-(Paapi, ennannu PISHAACHI helideya neenu??
:-(ಹೆಸರುhttps://www.blogger.com/profile/08640360484878275321noreply@blogger.comtag:blogger.com,1999:blog-5147139053637546989.post-32470732230030023022007-04-13T20:58:00.000+05:302007-04-13T20:58:00.000+05:30@ವಿಜೇ೦ದ್ರ ಎಲ್ಲರ್ದೂ ಅದೆ ಕಥೆ ಕಣ್ರೀ.@ಮಹೇಶ್ಕೊನೆಗೂ - ಅಂ...@ವಿಜೇ೦ದ್ರ
ಎಲ್ಲರ್ದೂ ಅದೆ ಕಥೆ ಕಣ್ರೀ.
@ಮಹೇಶ್
ಕೊನೆಗೂ - ಅಂದ್ರೇನ್ರೀ..? :) ಬರ್ತಾ ಇರಿ.
@ರಾಜೇಶ್
ಬರೀತಾ ನಾನೂ ಡಲ್ಲಾಗಿಬಿಟ್ಟಿದ್ದೆ.. ಸುಧಾರಿಸ್ಕೊಳ್ತಿದ್ದೇನೆ.. ವಿಷುವಿನ ಶುಭಾಶಯಗಳು, ನನ್ ಹೆಸ್ರಲ್ಲಿ ಎರಡು ಕೊಟ್ಟಿಗೆ ಜಾಸ್ತಿ ತಿನ್ನಿ.. :)Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-12681237946396210562007-04-13T20:46:00.000+05:302007-04-13T20:46:00.000+05:30ಶ್ರೀ,ವಿಷು ಬಗ್ಗೆ ನೀವು ಬರೆದಿದ್ದನ್ನು ಓದ್ತಾ ಹೋದಂತೆ ಖುಷ...ಶ್ರೀ,

ವಿಷು ಬಗ್ಗೆ ನೀವು ಬರೆದಿದ್ದನ್ನು ಓದ್ತಾ ಹೋದಂತೆ ಖುಷಿಯಾಯ್ತು. ಹಬ್ಬದ ಸಡಗರ ನೆನಪು ಬರುತ್ತಾ ಇತ್ತು. ಕೊನೆಯ ಪ್ಯಾರಾಗೆ ಬಂದಂತೆ ಸ್ವಲ್ಪ ಡಲ್ಲಾಗಿ ಬಿಟ್ಟೆ. ಸುಮಧುರ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದೀರಾ...ಧನ್ಯವಾದಗಳು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-5147139053637546989.post-27635690328879048932007-04-13T01:31:00.000+05:302007-04-13T01:31:00.000+05:30ಅಂತೂ ಕೊನೆಗೂ ವಿಷು ಬಗ್ಗೆ ನೀವು ಬರೆದ್ರಲ್ಲ ಸಂತೋಷ. ವೇಣುವ...ಅಂತೂ ಕೊನೆಗೂ ವಿಷು ಬಗ್ಗೆ ನೀವು ಬರೆದ್ರಲ್ಲ ಸಂತೋಷ. ವೇಣುವಿನೋದನ ಬ್ಲಾಗ್ ಮುಖಾಂತರ ನಿಮ್ಮಲ್ಲಿಗೆ ಬಂದೆ. ನಿಮ್ಮ ಬ್ಲಾಗ್ ಲಿಂಕ್ ಹಾಕೋದಿಕ್ಕೆ ಅನುಮತಿ ನೀಡುವಿರಲ್ಲಾ?Chevarhttps://www.blogger.com/profile/12119362877342017192noreply@blogger.comtag:blogger.com,1999:blog-5147139053637546989.post-44516035190873718472007-04-12T19:59:00.000+05:302007-04-12T19:59:00.000+05:30ಶಿವ್, ದೈವಗಳು ಅ೦ದ್ರೆ ಜಾನಪದದಲ್ಲಿ ಹಾಸುಹೊಕ್ಕಾಗಿ ಜನರ ನ೦...ಶಿವ್, ದೈವಗಳು ಅ೦ದ್ರೆ ಜಾನಪದದಲ್ಲಿ ಹಾಸುಹೊಕ್ಕಾಗಿ ಜನರ ನ೦ಬಿಕೆ ಗಳಿಸಿರ್ತವೆ, ಆದ್ರೆ ಪುರಾಣಗಳಲ್ಲಿ ಅಧಿಕೃತವಾಗಿ ಅವುಗಳ ಬಗ್ಗೆ ಉಲ್ಲೇಖ ಇರುವುದಿಲ್ಲ. ರಾಮ, ಕೃಷ್ಣ, ಶಿವ, ದುರ್ಗೆ ಇತ್ಯಾದಿಯವರು ದೇವರ ಪಟ್ಟಿಯಲ್ಲಿದ್ದರೆ, ನಾಗ, ರಕ್ತೇಶ್ವರಿ, ಗುಳಿಗ, ವಿಷ್ಣುಮೂರ್ತಿ ಇತ್ಯಾದಿಗಳು ದೈವದ categoryಯಲ್ಲಿ ಬರ್ತವೆ.. ಹೆಚ್ಚಿನ ಮಾಹಿತಿ ದಕ್ಷಿಣ ಕನ್ನಡ - ಕಾಸರಗೋಡಿನ ಗೆಳೆಯರು ಮಾತ್ರ ಕೊಡಲು ಸಾಧ್ಯ.. :)
ಎಪ್ರಿಲ್ ೧೪-೧೫ ಪ್ರತಿ ವರ್ಷ ವಿಷು ಬರ್ತದೆ. ಹಬ್ಬ ಬದಲಾಗೂದಿಲ್ಲ, ಆಚರಿಸೋ Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-38485718415469126922007-04-12T19:56:00.000+05:302007-04-12T19:56:00.000+05:30ಹೌದು ನಾನೂ ಕೇಳಿದ್ದೆನೆ. ತುಳುವಿನಲ್ಲಿ "ಬಿಸು ಪರ್ಬ".. ಹೇ...ಹೌದು ನಾನೂ ಕೇಳಿದ್ದೆನೆ. ತುಳುವಿನಲ್ಲಿ "ಬಿಸು ಪರ್ಬ".. ಹೇಗೆ ಆಚರಿಸ್ತಾರೆ ಅಂತ ಗೊತ್ತಿರ್ಲಿಲ್ಲ...

ಮನೆಯಿಂದ ಹೊರಗೆ ಬಂದ ನಂತ್ರ ಎಲ್ಲ ಹಬ್ಬಗಳೂ ನಂಗೆ cosmopolitan cultur ಆಗಿದೆ, ದೀಪಾವಳಿ ಬಿಟ್ಟು.Vijendra ( ವಿಜೇಂದ್ರ ರಾವ್ )https://www.blogger.com/profile/03834181243176504579noreply@blogger.comtag:blogger.com,1999:blog-5147139053637546989.post-14087254919760447752007-04-12T10:26:00.000+05:302007-04-12T10:26:00.000+05:30ವಿಷು ಈಗಲೂ ನಮ್ಮ ಮನೆಯಲ್ಲಿ ಸರಿಸುಮಾರು ಹೀಗೇನೆ, ಆದರೆ, ಪಾ...ವಿಷು ಈಗಲೂ ನಮ್ಮ ಮನೆಯಲ್ಲಿ ಸರಿಸುಮಾರು ಹೀಗೇನೆ, ಆದರೆ, ಪಾದೆ ಹೂ, ಮಾವಿನ ಹೂ, ಗೇರು ಹೂ- ಸಿಗಲ್ಲ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5147139053637546989.post-52374249834768272182007-04-12T09:51:00.000+05:302007-04-12T09:51:00.000+05:30ಶ್ರೀ,ವಿಶಿಷ್ಟವಾಗಿದೆ ವಿಷು ಆಚರಣೆ..>ಅದರಲ್ಲಿ ದೇವರಿರುವುದ...ಶ್ರೀ,

ವಿಶಿಷ್ಟವಾಗಿದೆ ವಿಷು ಆಚರಣೆ..

>ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ
ಅಂದ್ರೆ ?

atleast ಈ ತರ ಹಬ್ಬ ಒಂದು ಮಾಡ್ತ ಇದ್ದೀವಿ ಅನ್ನೋ ಕಾಲ ದೂರ ಎನು ಇಲ್ಲ..ಈಗಲೂ ನಿಮ್ಮ ಕಡೆ ಹೀಗೆ ಇರುತ್ತಾ ಹಬ್ಬ ಅಥವಾ ಸಮಯದ-modern ಹೆಸರಲ್ಲಿ ಬದಲಾಗಿದೆಯಾ?

ಅಂದಾಗೆ ವಿಷು ಹಬ್ಬದ ಶುಭಾಶಯಗಳು !
ನಿಮ್ಮ ವರ್ಷ ಪೂರ್ತಿ ನಗುನಗುತ್ತಾ ಸುಖ-ಸಂತಸದಿಂದ ಇರಿ !!Shivhttps://www.blogger.com/profile/00914167328185472713noreply@blogger.com