tag:blogger.com,1999:blog-5147139053637546989.post804020861528480111..comments2023-09-30T19:50:12.839+05:30Comments on ನೂರು ಕನಸು: ಪರಿಚಯವಿದ್ದವ್ರು ಎದುರು ಸಿಕ್ರೆ...Shreehttp://www.blogger.com/profile/11541927845221428283noreply@blogger.comBlogger15125tag:blogger.com,1999:blog-5147139053637546989.post-39705105631404347382008-10-22T02:03:00.000+05:302008-10-22T02:03:00.000+05:30ನನ್ನೂ ಕರ್ದಿರ್ಲಿಲ್ಲ :(ನನ್ನೂ ಕರ್ದಿರ್ಲಿಲ್ಲ :(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5147139053637546989.post-74537281930012236562008-10-04T22:12:00.000+05:302008-10-04T22:12:00.000+05:30ಸೀಮಾ, ಥ್ಯಾಂಕ್ಸ್...ಅರುಣ್, ಈ ಬರಹದ ಥೀಮೇ ಅದು.. ಪಕ್ಕದಲ್...ಸೀಮಾ, ಥ್ಯಾಂಕ್ಸ್...
ಅರುಣ್, ಈ ಬರಹದ ಥೀಮೇ ಅದು.. ಪಕ್ಕದಲ್ಲಿರುವವರ ಗುರುತುಪರಿಚಯ ನಾವು ಇಟ್ಟುಕೊಳ್ಳುವುದಿಲ್ಲ ಅಂತ!
ಸುನಾಥ್ ಕಾಕಾ, ಇಲ್ಲಿ ಭೇಟಿ ನೀಡಿದ್ದಕ್ಕೆ ಧನ್ಯವಾದ...
ಕನಸು :), ಅದು ನಿಮ್ಮ ಅನುಭವ ಅಂತ ಗೊತ್ತು ನನಗೂ...! :)Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-8429989937063931242008-09-28T21:47:00.000+05:302008-09-28T21:47:00.000+05:30hattiraviddu doora nilluvevunamma ahammina koTeyal...hattiraviddu doora nilluvevu
namma ahammina koTeyali.
GSS rightly said. It is very difficult to conquer AHAM.
This is my experience too.ಕನಸುhttps://www.blogger.com/profile/14116087581184956838noreply@blogger.comtag:blogger.com,1999:blog-5147139053637546989.post-45874854133469155562008-09-27T18:40:00.000+05:302008-09-27T18:40:00.000+05:30ಜೀವನವೇ ಹಾಗೆ! ಹೂವು ಸಿಗಲಿ ಎಂದು ಹಾತೊರೆಯುತ್ತೇವೆ. ಮುಳ್ಳ...ಜೀವನವೇ ಹಾಗೆ! ಹೂವು ಸಿಗಲಿ ಎಂದು ಹಾತೊರೆಯುತ್ತೇವೆ. ಮುಳ್ಳು ಎಲ್ಲಿ ಚುಚ್ಚುತ್ತೊ ಅನ್ನೊ ಹೆದರಿಕೆಯೂ ಇರುತ್ತೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5147139053637546989.post-65018128750118801102008-09-27T00:28:00.000+05:302008-09-27T00:28:00.000+05:30ಅಲ್ಲಿ ಬರೀ ಉಮಾಶ್ರೀ, ಅನು ಪ್ರಭಾಕರ್, ಜಯಂತಿ, ಕಾಸರವಳ್ಳಿ ...ಅಲ್ಲಿ ಬರೀ ಉಮಾಶ್ರೀ, ಅನು ಪ್ರಭಾಕರ್, ಜಯಂತಿ, ಕಾಸರವಳ್ಳಿ ಮಾತ್ರ ಏನ್ ಇರ್ಲಿಲ್ಲ. ನಾನೂ ಇದ್ದೆ!!! ;-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-5147139053637546989.post-71142431430972265722008-09-26T10:54:00.000+05:302008-09-26T10:54:00.000+05:30ಶ್ರೀ,ಚೆನ್ನಾಗಿದೆ. ಹಿಡಿಸಿತು. ಹಾಗೆಯೇ ಕೊನೆಯ ಪ್ಯಾರಾ ಇನ್...ಶ್ರೀ,
ಚೆನ್ನಾಗಿದೆ. ಹಿಡಿಸಿತು. ಹಾಗೆಯೇ ಕೊನೆಯ ಪ್ಯಾರಾ ಇನ್ನೂ ಸ್ವಲ್ಪ ಜಾಸ್ತಿನೇ ಹಿಡಿಸ್ತು.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-5147139053637546989.post-56375300441453403462008-09-25T21:26:00.000+05:302008-09-25T21:26:00.000+05:30ಜೋಮನ್, ಥ್ಯಾಂಕ್ಸ್...ಸುಶ್, ಎಂದೋ ಓದಿದ್ದ ಕಥೆ ನೆನಪಿಸಿ, ...ಜೋಮನ್, ಥ್ಯಾಂಕ್ಸ್...
ಸುಶ್, ಎಂದೋ ಓದಿದ್ದ ಕಥೆ ನೆನಪಿಸಿ, ನಾನೂ ಮತ್ತೆ ಓದುವ ಹಾಗೆ ಮಾಡಿದ್ದಕ್ಕೆ ಥ್ಯಾಂಕ್ಸ್,.. ಮತ್ತೆ ಗುಲಾಬಿ ಟಾಕೀಸಿಗೂ..:-)

ಮನಸ್ವಿನಿ, ಸ್ಸಾರಿ ಪುಟ್ಟಾ, ಕೋಪ ಮಾಡ್ಕೋಬೇಡ... :-) ಮುಂದಿನ ಸಾರಿ ತಪ್ಪದೇ ಕರೀತೀನಿ, ಮಿಸ್ ಮಾಡ್ಕೊಳ್ದೇ ಬರಬೇಕು... :-)

ಹೇಮಾ, IL POSTINO ನೋಡಬೇಕು, ಗುಲಾಬಿ ಟಾಕೀಸು ಬಗ್ಗೆ ತುಂಬಾ ಜನ ಬರೆದಿದ್ದಾರೆ ಆಗಲೇ, ಹಾಗಾಗಿ ಹೊಸದೇನು ಹೇಳುವುದಿಲ್ಲವೇನೋ...

ವನಿತಾ, ಬಂದ್ಬಿಡು ಇತ್ಲಾಗಿ,ಎಲ್ಲಾ Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-17216680373536999862008-09-25T20:05:00.000+05:302008-09-25T20:05:00.000+05:30ಹೌದಾ! ಅವರೆಲ್ಲಾ ಬಂದಿದ್ರಾ! ನಂಗೆ ಕಾಣಲೇ ಇಲ್ಲ. :)ಗೋಡೆಗಳ...ಹೌದಾ! ಅವರೆಲ್ಲಾ ಬಂದಿದ್ರಾ! ನಂಗೆ ಕಾಣಲೇ ಇಲ್ಲ. :)

ಗೋಡೆಗಳು ನಮಗೆ ಬೇಕಾದಲ್ಲೆಲ್ಲ, ನಾವು ಕಟ್ಟಿಕೊಂಡಲ್ಲೆಲ್ಲ ಹುಟ್ಟಿಕೊಳ್ಳುತ್ತವೆ ಎಂಬ ಸತ್ಯದ ದರ್ಶನ ನನಗಾಗಿತ್ತು.

ಹ್ಮ್.. ನಿಜ ಅದು.

ಏನೇ ಆಗ್ಲಿ , ನಿಮ್ಮ ಸರಳವಾದ ಪ್ರಾಮಾಣಿಕ ಬರವಣಿಗೆ ಇಷ್ಟವಾಗುತ್ತೆ ಯಾವಾಗ್ಲೂ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5147139053637546989.post-38665704761297067412008-09-25T20:02:00.000+05:302008-09-25T20:02:00.000+05:30ಹ್ಮ್ಮ್...ಅನುಭವಗಳನ್ನ ಲಿಂಕ ಮಾಡಿರೋದು ಚೆನ್ನಾಗಿದೆ..."ಗೋ...ಹ್ಮ್ಮ್...ಅನುಭವಗಳನ್ನ ಲಿಂಕ ಮಾಡಿರೋದು ಚೆನ್ನಾಗಿದೆ..."ಗೋಡೆಗಳು ನಮಗೆ ಬೇಕಾದಲ್ಲೆಲ್ಲ, ನಾವು ಕಟ್ಟಿಕೊಂಡಲ್ಲೆಲ್ಲ ಹುಟ್ಟಿಕೊಳ್ಳುತ್ತವೆ ಎಂಬ ಸತ್ಯದ ದರ್ಶನ ನನಗಾಗಿತ್ತು." - ಅದೇ ನಿಜ. ಆ ಕಾಲ, ಈ ಕಾಲ ಎಲ್ಲ ಸುಮ್ಮ್ನೆ ಅನ್ನಿಸುತ್ತೆ ನಂಗೆ...:)
ಗುಲಾಬಿ ಟಾಕೀಸಿಗೆ ಯಾಕೆ ಕರೀಲಿಲ್ಲ?:(((( ನಿಂ ಜೊತೆ ಟೂ (ಮನಸ್ವಿನಿನೂ ಟೂ ಬಿಡ್ತಿದಾರೆ - ಅಲ್ವಾ?)Sreehttps://www.blogger.com/profile/17769955193753066109noreply@blogger.comtag:blogger.com,1999:blog-5147139053637546989.post-75817021511580606932008-09-25T09:32:00.000+05:302008-09-25T09:32:00.000+05:30ಗುಲಾಬಿ ಟಾಕೀಸಿಗೆ ಹೋಗಿದ್ರಾ? ಟಾಕೀಸಿನ ಹೆಸ್ರು ಹೇಳಿದ್ರಿ....ಗುಲಾಬಿ ಟಾಕೀಸಿಗೆ ಹೋಗಿದ್ರಾ? ಟಾಕೀಸಿನ ಹೆಸ್ರು ಹೇಳಿದ್ರಿ. ಯಾವ ಪಿಚ್ಚರ್ ಅಂತ ಬರಿಲೆ ಇಲ್ವಲ್ಲ :-))

ಚೆನ್ನಾಗಿದೆ ಬರಹ. "ಈ ಕಾಲಕ್ಕೆ ಹೀಗಿರುವುದೇ ಸರಿಯೇನೋ ..". ಹೀಗಂದ್ರೆ ಎಂತದು? ’ಆ ಕಾಲ’ ಹೆಂಗಿತ್ತು? :-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5147139053637546989.post-68273494858806970122008-09-25T05:06:00.000+05:302008-09-25T05:06:00.000+05:30Hi.. Good article..Really I am missing all those k...Hi.. Good article..
Really I am missing all those kannada art movies..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-5147139053637546989.post-64969943033905324682008-09-24T23:42:00.000+05:302008-09-24T23:42:00.000+05:30after a long time, you blogged !!!. good to see. e...after a long time, you blogged !!!. good to see.
experiences,very nicely put together.
while reading, i remembered this movie.IL POSTINO (the postman)
you tube link is in my blog at the end of the page.(life on the move). beautifully crafted, both of us love this film.
hey, write about gulabi talkies also.
keep writing.hEmAsHrEehttps://www.blogger.com/profile/03204380387029133268noreply@blogger.comtag:blogger.com,1999:blog-5147139053637546989.post-12662686774119201782008-09-24T20:07:00.000+05:302008-09-24T20:07:00.000+05:30ಚಂದದ ಬರಹ..ಸಿಕ್ಕಾಪಟ್ಟೆ ಇಷ್ಟ ಆಯ್ತು...ನನ್ನ ಯಾಕೆ ಕರ್ದಿ...ಚಂದದ ಬರಹ..ಸಿಕ್ಕಾಪಟ್ಟೆ ಇಷ್ಟ ಆಯ್ತು...

ನನ್ನ ಯಾಕೆ ಕರ್ದಿಲ್ಲ ಸಿನೇಮಾಕ್ಕೆ?? :( :( :( :( :(ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-5147139053637546989.post-11591342973545185912008-09-24T15:14:00.000+05:302008-09-24T15:14:00.000+05:30ನೈಸ್!ಜಯಂತ ಕಾಯ್ಕಿಣಿಯವರ ಕತೆ 'ನೋ ಪ್ರೆಸೆಂಟ್ಸ್ ಪ್ಲೀಸ್'ಅ...ನೈಸ್!

ಜಯಂತ ಕಾಯ್ಕಿಣಿಯವರ ಕತೆ 'ನೋ ಪ್ರೆಸೆಂಟ್ಸ್ ಪ್ಲೀಸ್'ಅಲ್ಲಿ ಹಾಗೇ ಆಗತ್ತೆ. ಬಡ ಪ್ರೇಮಿಗಳಿಬ್ಬರು ತಮ್ಮ ಮದುವೆ ಇನ್ವಿಟೇಶನ್ನ ಯಾರ್ಯಾರಿಗೆ ಹಂಚೋದು ಅಂತ ಯೋಚಿಸ್ತಾರೆ.. ಇಬ್ಬರ ಬಳಗವೂ ಸೇರಿದರೆ ಹೆಚ್ಚೆಂದರೆ ನೂರು ಜನ.. ಆದರೆ ಪ್ರಿಂಟಿಂಗ್ ಪ್ರೆಸ್ನವನು ನೂರು ಪ್ರಿಂಟ್ ಮಾಡ್ಸಿದ್ರೂ ಮುನ್ನೂರು ಕಾರ್ಡಿನ ದುಡ್ಡೇ ಕೊಡಬೇಕು ಅಂತಾನೆ. ಹಾಗಾಗಿ ಮುನ್ನೂರೇ ಮಾಡ್ಸೋದು ಅಂದ್ಕೋತಾರೆ. ಆದ್ರೆ ಈ ಎಕ್ಸ್ಟ್ರಾ ಇನ್ನೂರು ಕಾರ್ಡುಗಳನ್ನ ಯಾರಿಗೆ ಹಂಚೋದು?

ದಿನವೂ ನೋಡುವSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-5147139053637546989.post-62563462194740824132008-09-24T14:36:00.000+05:302008-09-24T14:36:00.000+05:30ಚೆಂದದ ಬರಹ. ಬರಹದೊಳಗಿನ ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು....ಚೆಂದದ ಬರಹ. ಬರಹದೊಳಗಿನ ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು. ಯಾರದೋ ಮುಗುಳ್ನಗುವಿಗೆ, ಗಮನಕ್ಕೆ ಹಾತೊರೆಯುವ ನಾವು ಒಮ್ಮೊಮ್ಮೆ ನಮ್ಮ ಪಕ್ಕದಲ್ಲೇ ನಡೆಯುವ ಪುಟ್ಟ ಪುಟ್ಟ ಸಂತೋಷಗಳಿಗೇ ಸ್ಪಂದಿಸುವುದನ್ನೇ ಮರೆತು ಬಿಡುತ್ತೇವೆ ಎನ್ನುವ ಮಾತು ಸತ್ಯ.jomon varghesehttps://www.blogger.com/profile/02100095143974254301noreply@blogger.com