Friday, January 12, 2007

ಇ೦ದು...

ಅದ್ಯಾಕೋ
ನೆನಪಿನ ಬುಟ್ಟಿ
ಕೆದಕುತ್ತಾ ಕುಳಿತಿದ್ದೆ...
ಅಲ್ಲೊ೦ದು ನೋವಿನ ಕ್ಷಣವಿತ್ತು
ಅದು
ಸಿಹಿಯಾಗಿ ಮಿಡಿದಿತ್ತು
ಹಾಡಾಗಿ ಹರಿದಿತ್ತು
ಚಿತ್ತಾರ ಬರೆದಿತ್ತು
ಹೂವಾಗಿ ಅರಳಿತ್ತು...

5 comments:

  1. ನೆನಪು, ನೋವು, ಕನಸಿಗೂ ಒಂದೇ ಸಾಲು ಅಂತಾ ಅನ್ನಿಸಲ್ವ.

    ReplyDelete
  2. ನೆನಪು - ನೋವು - ಕನಸು ಜೀವನ ಚಕ್ರ ಅಷ್ಟೆ.. ಅನಿವಾರ್ಯ, ಅಷ್ಟೇ ಅಲ್ಲ, ಅದೇ ಚ೦ದದ ಬದುಕಿನ ರೀತಿ ಕೂಡಾ..

    ReplyDelete
  3. 'ನನಗೊಂದು ನೋವಿತ್ತು,
    ನಾನದನ್ನು ಸಿಗರೇಟಿನಂತೆ ಸೇದಿದ್ದೇನೆ'
    ಅಂತ ಎಲ್ಲೋ ಓದಿದ್ದೆ. ಯಾರು ಹೇಳಿದ್ದು ಅಂತ ಗೊತ್ತಿಲ್ಲ.

    ReplyDelete
  4. ಚೆನ್ನಾಗಿದೆ..!!!

    ReplyDelete