ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ
ನೀರಿಗಂಜುವ ಮನಕೆ ಏನರ್ಥ...?
ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ
ಬೆಂಬಿಡದ ನೆರಳಿಗೆ ಏನರ್ಥ...?
ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ
ಬಿಡದೆ ಕಾಡುವ ಮೌನಕೇನರ್ಥ...?
"ಮನಸು ಮಾತಿನ ಶರಣು ಹೋಗಹೊರಟಾಗೆಲ್ಲಬಿಡದೆ ಕಾಡುವ ಮೌನಕೇನರ್ಥ...?"ಮೌನವೇಕೆ ಕಾಡಬೇಕು? ಹಾಗಂದ್ರೆ ಏನರ್ಥ !!!
ಅರ್ಥಗಳನ್ನು ಹುಡುಕಿ ಹೊರಟಾಗ ಎಲ್ಲದರಲ್ಲೂ ನೂರಾರು ಅರ್ಥ ಕಾಣ್ತದೆ ಅಲ್ವಾ ಅನ್ವೇಷಿಗಳೆ? ಅಸತ್ಯದ ಜತೆ ಅರ್ಥಾನೂ ಹುಡುಕಿ..!! :p
:) arthanartahgala amdya jeevana
ಮಾತಿಗೂ ಮೌನಕೂ ಇರುವ ಅಂತರವೆಂದರೆ ಬಹುಷಃ ಮಾತಿನಲ್ಲಿ ಮೌನದ ಭಾವವನ್ನು ಹೇಳಲಾಗುವುದಿಲ್ಲ. ಆದರೆ ಮೌನದಲ್ಲಿ ಮಾತು ಸಾಧ್ಯ..
"ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ
ReplyDeleteಬಿಡದೆ ಕಾಡುವ ಮೌನಕೇನರ್ಥ...?"
ಮೌನವೇಕೆ ಕಾಡಬೇಕು?
ಹಾಗಂದ್ರೆ ಏನರ್ಥ !!!
ಅರ್ಥಗಳನ್ನು ಹುಡುಕಿ ಹೊರಟಾಗ ಎಲ್ಲದರಲ್ಲೂ ನೂರಾರು ಅರ್ಥ ಕಾಣ್ತದೆ ಅಲ್ವಾ ಅನ್ವೇಷಿಗಳೆ? ಅಸತ್ಯದ ಜತೆ ಅರ್ಥಾನೂ ಹುಡುಕಿ..!! :p
ReplyDelete:) arthanartahgala amdya jeevana
ReplyDeleteಮಾತಿಗೂ ಮೌನಕೂ ಇರುವ ಅಂತರವೆಂದರೆ ಬಹುಷಃ ಮಾತಿನಲ್ಲಿ ಮೌನದ ಭಾವವನ್ನು ಹೇಳಲಾಗುವುದಿಲ್ಲ. ಆದರೆ ಮೌನದಲ್ಲಿ ಮಾತು ಸಾಧ್ಯ..
ReplyDelete