Sunday, July 27, 2008

ಇದು ಜೀವನ... :)


7 comments:

  1. ಮಾನವೀಯತೆ ಎನ್ನುವದು ಮಾನವೇತರ ಪ್ರಾಣಿಗಳಲ್ಲಿಯೇ ಅಂತ ಕಾಣುತ್ತದೆ!

    ReplyDelete
  2. ವ್ಹಾ..ಚೆಂದದ ಚಿತ್ರ :)

    ReplyDelete
  3. ಶ್ರೀ,
    ಇದು ಬರೆ ಜೀವನ ಅಲ್ಲ. ಅದಕ್ಕು ಮೀರಿದ ಏನೊ ಒಂದು. ಈಗಿನ ಲೆಕ್ಕಕ್ಕೆ ಇದು ಸೋಜಿಗವಾಗಿ ಕಾಣುವದು ನಮ್ಮ ಜೀವನದ ದುರಂತ. ಏಕೆಂದರೆ ನಾವು ಹೀಗೆ ಬಾಳುವದನ್ನ ಮರೆತುಬಿಟ್ಟಿದೇವೆ.

    ReplyDelete
  4. ಸುನಾಥ್ ಕಾಕಾ :), ಒಂದು ರೀತಿಯಲ್ಲಿ ನೀವು ಹೇಳುವುದು ನಿಜ!

    ಜೋಮನ್, :-)


    ಟೀನಾ, ಇಲ್ಲಿರುವ ನಾಯಿ ಮತ್ತು ಮಂಗ ಒಂದು ರೀತಿಯಲ್ಲಿ ಸಂಕೇತಗಳು ಮಾತ್ರ.. ಈ ರೀತಿಯ ಬಾಂಧವ್ಯಗಳು ಮನುಷ್ಯ-ಮನುಷ್ಯರ ನಡುವೆಯೂ ನಾನು ಕೆಲವು ಸಲ ನೋಡಿದ್ದೇನೆ... ಅದ್ಕೇ ಇದು ಜೀವನ ಅಂದೆ... :-) ನೀವು ಹೇಳುವುದೂ ನಿಜ, ಕೆಲವೊಮ್ಮೆ, ಕೆಲವರಿಗೆ ಈ ರೀತಿಯ ಹೊಂದಾಣಿಕೆಗಳು ಒಗ್ಗದೇ ಹೋಗಬಹುದು... ಅಂತಹವರಿಗೆ ಈ ರೀತಿ ಬಾಳುವುದು ಕಷ್ಟವಾಗಬಹುದು...

    ReplyDelete
  5. ನಮಸ್ತೇ,
    ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
    ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
    ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ನೀವು ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ.
    ಖಂಡಿತ ಬರಲೇಬೇಕು.

    ನಿಮಗಾಗಿ ಕಾದಿರುತ್ತೇನೆ.

    ಪ್ರೀತಿಯಿಂದ,
    ಚೇತನಾ ತೀರ್ಥಹಳ್ಳಿ

    ReplyDelete
  6. ಫೋಟೋ ತುಂಬಾ ಅರ್ಥಪೂರ್ಣವಾಗಿದೆ
    ಅದು ಬಿಂಬಿಸುವ ಆಶಯ ಮನಮುಟ್ಟಿತು

    ReplyDelete
  7. THIS IS NOT HUMANITY... praaniyate.....!!! tumba chennagide...just like your articles...

    ReplyDelete