Sunday, April 12, 2009

ಒಂದಿಷ್ಟು ಹಾಡು... ಒಂದಿಷ್ಟು ನೆನಪು...



'ತಾತಾ... ಪೀಪೀ...'
(ಇದು ಪ್ರತಿಸಲ ನೋಡಿದಾಗಲೂ ನಂಗೆ ಅಳು ಬರುತ್ತದೆ... ಇವತ್ತಿಗೂ... ಸುಮ್ಮಸುಮ್ಮಗೆ...)



ಈ ಸ್ವರ ಕೇಳ್ತಿದ್ರೆ ಸಾಕು, ಮತ್ತೇನೂ ಬೇಡ ಬದುಕಲ್ಲಿ! :-)



ನಂಗಿಷ್ಟವಾದ ರಾಜ್ ಹಾಡು...



ಕೊನೆಗೆ ಉಳಿದಿದ್ದು ಇಷ್ಟು.
ಒಂದಿಷ್ಟು ಹಾಡು... ಒಂದಿಷ್ಟು ನೆನಪು...
ಮತ್ತು ಅಳಿಸಲಾಗದ ಹೆಜ್ಜೆಗಳು.


ಅಣ್ಣಾವ್ರು ಅಗಲಿ ಇಂದಿಗೆ ಮೂರು ವರ್ಷ.

3 comments:

  1. ಈ ಎಲ್ಲಾ ಹಾಡುಗಳು ನನಗೂ ತುಂಬಾ ಇಷ್ಟ ಮೇಡಂ.
    ಮತ್ತೆ ಕೇಳುವಂತೆ ಮಾಡಿದ್ದಕ್ಕೆ ಧನ್ಯವಾದಗಳು.

    ReplyDelete
  2. ಶ್ರೀ....
    ಈ ಎಲ್ಲ ಹಾಡುಗಳೂ ನನಗೆ ಇಷ್ಟ..

    ಸಂಗಡ..
    "ಕಣ್ಣೀರ ಧಾರೆ.. ಇದೇಕೆ..?" ಹಾಡಿನ ಶೋಕ...
    ಹ್ರದಯ ಸಮುದ್ರ ಕಲಕಿ... ರೋಷ...

    ರಾಜ್ ಗೆ ಅವರೇ ಸಾಟಿ...ಅಲ್ಲವಾ...?

    ಮತ್ತೆ ಹಾಡಿನ ಮೂಲಕ ಅವರ ನೆನಪು ಮಾಡಿದ್ದಕ್ಕೆ ಧನ್ಯವಾದಗಳು...

    ReplyDelete
  3. ರಾಜ್ ಹಾಡಿದ ಬಹುತೇಕವುಗಳ ಸಾಹಿತ್ಯ ಚೆನ್ನಾಗಿದೆ. ಅವರ ಪಾತ್ರಗಳೂ ಅಸ್ಟೇ. ಉದಾತ್ತ, ಆದರ್ಶ.. ಹೇಗೆಂದರೆ ಶತಮಾನದ ಹಿಂದಿನ ಕವಿಗಳ ನಾಯಕರ ಹಾಗೆ. ಅದಕ್ಕಾಗಿಯೇ ರಾಜ್ ಅಭಿನಯದ ಪ್ರತಿಯೊಂದು ಸಿನಿಮಾಗಳು ಜನರಿಗೆ ಆಪ್ತವೆನಿಸಿದ್ದು ಅಂತ ನನ್ನ ಅನಿಸಿಕೆ.

    ReplyDelete