ನೂರು ಕನಸು
Wednesday, December 21, 2022
ನಿನ್ನೆದೆಯ ತಂತಿಯ
›
ಕಲಾ ಚಿತ್ರದ ಈ ಪದ್ಯ ತುಂಬಾ ಇಷ್ಟವಾಯ್ತು. ಅಮ್ಮನ approval ಮಗುವಿಗೆ ಎಷ್ಟು ಮುಖ್ಯ ಮತ್ತು ಅದಿಲ್ಲದಿದ್ದರೆ ಮಗುವಿನ ಬದುಕು ಏನಾಗಬಹುದು ಼ಎಂಬುದರ ಜೀವಂತ ಚಿತ್ರಣ ಇದರಲ...
1 comment:
ಚದುರಿಬೀಳೊ ಚಟವು..
›
Qala: ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಕಾಣುತ್ತವೆ. ಅವುಗಳಲ್ಲೊಂದು, ದೋಣಿ ಹಾಡನ್ನ ಸಂಗೀತ ಇಟ್ಟುಕೊಂಡೇ ಕನ್ನಡೀಕರಿಸುವ ಯತ್ನ. ರಚನೆ: ವರುಣ್ ಗ್ರೋವರ್ ಹಾಡು: ಶೌಕ್...
1 comment:
Thursday, November 24, 2022
ಬಲೂನು
›
ಭುಸ್ಸೆಂದು ಕಪ್ಪುಕಪ್ಪಾಗಿ ಬಿಸಿಯುಸಿರು ಬಿಡುತ್ತ ತಿರುವುಗಳು ತುಂಬಿದ ಹಾದಿಯನ್ನು ಹತ್ತಿ ಸಾಗಿದ ಕೆಂಪು ಬಸ್ಸು ಕರೆಕ್ಟಾಗಿ ಎಂಟೂ ಇಪ್ಪತ್ತಕ್ಕೆ ಅಡ್ಕದ ಬಸ್ ಸ್ಟಾಪಿಗೆ ಬ...
1 comment:
Sunday, November 20, 2022
ಪಾಪ
›
ಬೌ… ಬೌವೌ… ಬೌವೌವೌ…. ಎರಡೆರಡು ನಾಯಿಗಳು ಬೊಗಳುತ್ತ ತನ್ನತ್ತ ಓಡಿಬರುವುದು ಕಂಡು ದಣಪೆ ತೆರೆಯಹೊರಟಿದ್ದ ರಮೇಶ ಪಟ್ಟನೆ ಅದನ್ನು ಮುಚ್ಚಿ ಅಂಗಳದಾಚೆಗೇ ನಿಂತ. ಪಕ್ಕದಲ್...
1 comment:
Monday, November 7, 2022
ನೀನು ಮತ್ತು ನೋವು
›
ನನ್ನೆದುರು ನೀನಿರುವ ಅರೆಕ್ಷಣ ನನ್ನೊಳಗಿನ ನೋವಿನೊಡನೆ ನನ್ನ ಹೋರಾಟ ಬಿದ್ದರೆ ಬೀಳಬೇಕು ನೋವಿನ ಹೆಣ, ಹಾಗೆ ಕಣ್ಣಂಚಿನ ಕಟ್ಟೆ ಒಡೆಯದಂತೆ ಕಾಯುತ್ತೇನೆ ನಾನೇ ಗೆಲ್ಲು...
1 comment:
Wednesday, August 10, 2022
ಅಪ್ಪ ಹಾಕಿದ ಆಲದ ಮರ...
›
ಅಪ್ಪ ಹಾಕಿದ ಆಲದ ಮರ ನಾನು ಬೆಳೆಸಿದ ಈ ಮರ ಬೇರೇನೂ ಬೆಳೆಯಬಿಡದು ಹಾಗಾಗಿ ಅದರಡಿ ಜಾಗವೋ ಜಾಗ ನೆರಳು, ಮೇವು ಕೊಡುತ್ತಿದೆ ದಣಿದು ಬಂದ ಜನಕ್ಕೆ ಪ್ರಾಣಿಗಳಿಗೆ, ಹಕ್ಕಿಗಳಿಗೆ...
1 comment:
ಹೂವು, ಕಡಲು, ಬೆಂಕಿ
›
ಕಾಡೊಳರಳಿದ ಹೆಸರ ತಿಳಿಯದ ಹೂವಿನಂತಾ ನಿನ್ನ ಎದೆಯೊಳಗೆ ಬಚ್ಚಿಟ್ಟು ಮೆರೆಯುತ್ತೇನೆ... ಆಳದೊಳಗಿಳಿದರೂ ಅಳೆಯಲಾಗದ ಕಡಲಂತಹಾ ನಿನ್ನ ಕಣ್ಣಲ್ಲಿ ಕಾಪಿಟ್ಟು ಹೊಳೆಯುತ್ತೇನೆ...
1 comment:
Tuesday, June 28, 2022
ನೀರಿನಂತೆ, ಗಾಳಿಯಂತೆ, ಬಾನಿನಂತೆ...
›
ನಾನೂ ಬದುಕುತ್ತೇನೆ, ನೀನೂ ಬದುಕುತ್ತೀಯ ಯಾಕಂದರೆ, ಹುಟ್ಟಿಸಿದವ ಹುಲ್ಲುಮೇಯಿಸುವುದಿಲ್ಲ ಆದರೆ, ಹೇಗೋ ಬದುಕಿಬಿಡುವುದಲ್ಲ ಬದುಕಬೇಕು - ನೆನ್ನೆಯ ಕರಿನೆರಳು ಇಂದು ಕತ್...
1 comment:
Sunday, May 8, 2022
ಬಿಡುಗಡೆ (ಸ್ವಾತಂತ್ರ್ಯ)
›
ಬಿಡುಗಡೆ (ಸ್ವಾತಂತ್ರ್ಯ) ಭಯದಿಂದ ಬಿಡುಗಡೆಯೇ ನಾ ನಿನಗಾಗಿ ಬಯಸಿರುವುದು, ನನ್ನ ತಾಯ್ನೆಲವೇ... ನಿನ್ನದೇ ತಿರುಚಿಕೊಂಡ ಕನಸುಗಳು ರೂಪಿಸಿದ ಭ್ರಮೆಯ ಪಿಶಾಚಿ ಈ ಭಯ ತಲೆ ...
1 comment:
Sunday, April 3, 2022
ನಂಬೋತರ ಪ್ರೂಫ್ ಕೊಡು...
›
ಮುಚ್ಚಿದ ಶಟರಿನ ಮೇಲೆ ಬಿಲ್ಲೆತ್ತಿ ನಿಂತಿದ್ದೀ ಯಾಕೆ ತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆ ಕಾಯುವವ ತಾನೆ ನೀ, ಕೊಲುವ ದ್ವೇಷ ಯಾಕೆ ಬಡಪಾಯಿ ಹನುಮರ ಎದೆಗಳ ಕಲಕುವೆ ಯಾ...
1 comment:
›
Home
View web version