Saturday, June 16, 2007

ಕೊನೆಯ ಚಿತ್ರ



ಇವತ್ತು ತಾರಸಿಯ ಮೇಲೆ ನಿಂತು ಸುಮ್ನೇ ಆಕಾಶ ನೋಡ್ತಾ ಇದ್ದೆ...





ನೋಡ್ತಾ ಇದ್ದ ಹಾಗೇ ಆಕಾಶ ಕಪ್ಪು ಕವಿಯತೊಡಗಿತು...




ಆಕಾಶ ಎಲ್ಲ ಕಪ್ಪು ಮೋಡ ತುಂಬಿಕೊಂಡು ಮಳೆ ಬರುವ ಹಾಗೆ ಕಾಣಿಸುತ್ತಿದೆ...



ಆದರೆ ಈ ತುಂಟ ಮರ ಮಾತ್ರ ಮೋಡ ಸೀಳಿ ತೂರುವ ಸೂರ್ಯನ ಬೆಳಕಿನ ಜತೆ ಚಿನ್ನಾಟವಾಡ್ತಿದೆ...





ಕತ್ತಲಾಗುತ್ತಿದೆ, ಮಳೆಯೂ ಬರಬಹುದು, ಇವತ್ತಿಗೆ ಇದೇ ಕೊನೆಯ ಚಿತ್ರ...



7 comments:

Jagali bhaagavata said...

ಆಯ್ಯೋ, ತಾರಸಿ ಅಂದ್ರೆ ಜೀಟಾಕ್ ಅಲ್ಲ ಅಂತ ಹೇಳಕ್ಕೆ ಇಷ್ಟೆಲ್ಲ ಕಷ್ಟ ತಗೊಂಡ್ರಾ?:-))

ಪರ್ವಾಗಿಲ್ಲ ಬಿಡಿ. ಚಂದ್ರನ ಫೋಟೋ ಹಾಕಿ:-)

Chevar said...

ಅಕ್ಕಾ ಸಖತ್ತಾಗಿದೆ. ಬರೀತಾ ಇರು ಹೀಗೇ.......

Shree said...

ಕಾಲೆಳೆಯುವುದು ಬಿಟ್ಟು ಬೇರೆ ಕೆಲ್ಸ ಉಂಟಾ ನಿಮ್ಗೆ ಭಾಗವತರೆ..? :)

ನಾನೇನೂ ಬರೀಲೇ ಇಲ್ವಲ್ಲಾ ಮಹೇಶ?!

Jagali bhaagavata said...

ಮುಂದಿನ ಒಲಂಪಿಕ್ಸ್-ನಲ್ಲಿ ಕಬಡ್ಡಿ ಸೇರಿಸ್ತಾರಂತೆ:-))

veena said...

ನಿಮಗಿಬ್ಬರಿಗೂ ಬರಿಯ ಬರವಣಿಗೆ ಹುಚ್ಚು (ಪ್ರೀತಿ) ಅಂದು ಕೊಂಡಿದ್ದೆ. ಇಲ್ಲ ನಿಮಗಿಬ್ಬರಿಗೂ ಪೋಟೋಗ್ರಾಫಿ ಹುಚ್ವೂ ಇದೆ. ಮತ್ತೆ ಮುಂದೆ..?

Shree said...

ಓ, ಪ್ರಾಕ್ಟೀಸು ಮಾಡ್ತಿದೀರಾ ಭಾಗವತ...? ಹಾಗಾದ್ರೆ ನೀವು ಯಾವ ಟೀಮಿಗೆ, ಅಮೆರಿಕದ ಟೀಮಿಗಾ ಭಾರತದ ಟೀಮಿಗಾ?

vee ಮನಸ್ಸಿನ ಮಾತಿನವರಿಗೆ - ಸ್ವಾಗತ, ಬರ್ತಾ ಇರಿ. 'ನಿಮಗಿಬ್ರಿಗೆ' ಅಂದ್ರೆ..? ಮೇಲೆ ಕಮೆಂಟು ಹಾಕಿದವರಿಗೆ ಅಲ್ಲ ತಾನೆ? ಹುಷಾರ್.. :(

veena said...

ಖಂಡಿತಾ ಅಲ್ಲರೀ.. ನನ್ನ ಗೆಳತಿ ಶ್ರೀನಿಧಿ ಮತ್ತು ತಮಗೆ ಹೇಳಿದ್ದು.