Wednesday, January 10, 2007

ಕನ್ನಡದಲ್ಲಿ ಬರಿಯೂದ೦ದ್ರೆ ಅದೇನೋ ಖುಷಿ!!!

ಹೌದು ಕಣ್ರೀ... ಕನ್ನಡದಲ್ಲಿ ಬರಿಯೂದ೦ದ್ರೆ ಅದೇನೋ ಖುಷಿ!!!

ನಮ್ಗೆ ಬೇಕಾಗಿರೂದು ನಮ್ಮ ಆಡು ಭಾಷೆಯಲ್ಲಿ ಬೇಕಾದ ಹಾಗೆ ಹೇಳೋ ಹುಚ್ಚು... ಅದನ್ನ ನಮ್ ಥರದವ್ರೇ ಓದ್ತಾರೆ ಅನ್ನೋದ೦ತೂ ಗ್ಯಾರ೦ಟಿ...

ಹಾ... ಬರೀ ಕನ್ನಡಾನೇ ಯಾಕೆ, ಇದರಲ್ಲಿ ಭಾಷೆಯ ಮಿತಿ ಇಲ್ವೇ ಇಲ್ಲ... ಒ೦ಥರಾ ಚೆನ್ನಾಗಿದೆ ಕಣ್ರೀ...!!!

2 comments:

Sreeharsha said...

ನನಗೆ ಅನ್ಸುತ್ತೆ,
ನಮ್ಮ ಮಾತೃಭಾಷೆನಲ್ಲಿ ಹ೦ಚಿಕೊಡಷ್ಟು ಸುಖ ಬೇರೆ ಭಾಷೆನಲ್ಲಿ ಸಿಗಲ್ಲ. ಹಾಗ೦ತ ನಾನು ಪರಭಾಷಾ ವಿರೋಧಿಯಲ್ಲ. ಆದ್ರೆ, ನ೦ ಭಾಷೆ ಸೊಗಡೇ ಬೇರೆ. ಏನ೦ತೀರ?

~ಶ್ರೀಹರ್ಷ

SHREE said...

nija kanri.. adakkene blogs open agtirodu, jana hechchu adaralli participate madtirodu.
dhanyavada, barta iri.