ಬದುಕಿಗೆ ಬಣ್ಣ ತುಂಬೀತುಂಬೀ,ಕನಸಿನ ಬಣ್ಣ ಖಾಲಿಯಾಗಿದೆ!ಮತ್ತು, ಬದುಕಿಗೆ ಬಣ್ಣ ತುಂಬ ಬೇಕಾದಾಗೆಲ್ಲಬಣ್ಣವುಕ್ಕುತ್ತದೆ, ಕನಸಿಗೆ!
ಚೆನ್ನಾಗಿದೆ..!!! ಕಪಿಗಳು ಕವಿಗಳಿಗೆ ಯಾವತ್ತೂ ಸ್ಪೂರ್ತಿಯಾಗಿರ್ತಾರ೦ತೆ.. ಅದು ನಿಜ ಅನಿಸ್ತಿದೆ ನ೦ಗೆ...:-)
"ಕಪಿಗಳು ಕವಿಗಳಿಗೆ"-- ಏನ್ರೀ ಇದು?!! ಯಾರು ಕಪಿ? ಯಾರು ಕವಿ?
ನಾವೇ ಕಪಿ, ನೀವೇ ಕವಿ!!!! (ಬೇರೇನು ಹೇಳಿದ್ರೂ ನಿಮಗೆ ಸಿಟ್ಟು ಬ೦ದೀತು!!)ಆದ್ರೆ ಏನೇ ಹೇಳಿ ಶ್ರೀನಿಧಿ, ನೀವು ಚೆನ್ನಾಗಿ ಬರೀತೀರಾ ಅನ್ನೂದು ಪ್ರತಿಶತ ನೂರರಷ್ಟು ನಿಜ.. ಬೇರೆಲ್ಲ immaterial!!! ನನ್ನ ಸಾಲುಗಳನ್ನ ಅರ್ಥಪೂರ್ಣವಾಗಿ ಮು೦ದುವರಿಸಿದ್ದಕ್ಕೆ ಧನ್ಯವಾದ.
ಕನಸು ನನಸಿನ ನಡುವಿನಚ್ಚರಿಯೇ ಬದುಕು?! ಅಂತ ಬರೆದಿದ್ರು ಕಣವಿಯವರು..ನೀವು ಸೊಗಸಾಗಿ ಬಣ್ಣ ತುಂಬಿದೀರಿ ಆ ಭಾವಕ್ಕೆ.ನಿಮ್ಮ ಬದುಕಿನ ಭಾವಚಿತ್ತಾರದಲ್ಲಿ ಯಾವಾಗಲೂ ಸಪ್ತವರ್ಣದ ಕನಸುಗಳರಳಲಿ...ಬಣ್ಣ ಖಾಲಿಯಾದಾಗ ಎದೆಗೆಡದಿರಲಿ.. ಹೊಸ ಬಣ್ಣದ ಕಣಜಕ್ಕೆ ಲಗ್ಗೆ ಹಾಕುವ ಉತ್ಸಾಹವಿರಲಿ..
ಧನ್ಯವಾದ ಸಿ೦ಧು.. ಮತ್ತೆ ಮತ್ತೆ ಬರ್ತಿರಿ...
Post a Comment
6 comments:
ಬದುಕಿಗೆ ಬಣ್ಣ
ತುಂಬೀ
ತುಂಬೀ,
ಕನಸಿನ ಬಣ್ಣ
ಖಾಲಿಯಾಗಿದೆ!
ಮತ್ತು,
ಬದುಕಿಗೆ ಬಣ್ಣ
ತುಂಬ ಬೇಕಾದಾಗೆಲ್ಲ
ಬಣ್ಣವುಕ್ಕುತ್ತದೆ, ಕನಸಿಗೆ!
ಚೆನ್ನಾಗಿದೆ..!!! ಕಪಿಗಳು ಕವಿಗಳಿಗೆ ಯಾವತ್ತೂ ಸ್ಪೂರ್ತಿಯಾಗಿರ್ತಾರ೦ತೆ.. ಅದು ನಿಜ ಅನಿಸ್ತಿದೆ ನ೦ಗೆ...:-)
"ಕಪಿಗಳು ಕವಿಗಳಿಗೆ"-- ಏನ್ರೀ ಇದು?!! ಯಾರು ಕಪಿ? ಯಾರು ಕವಿ?
ನಾವೇ ಕಪಿ, ನೀವೇ ಕವಿ!!!! (ಬೇರೇನು ಹೇಳಿದ್ರೂ ನಿಮಗೆ ಸಿಟ್ಟು ಬ೦ದೀತು!!)
ಆದ್ರೆ ಏನೇ ಹೇಳಿ ಶ್ರೀನಿಧಿ, ನೀವು ಚೆನ್ನಾಗಿ ಬರೀತೀರಾ ಅನ್ನೂದು ಪ್ರತಿಶತ ನೂರರಷ್ಟು ನಿಜ.. ಬೇರೆಲ್ಲ immaterial!!! ನನ್ನ ಸಾಲುಗಳನ್ನ ಅರ್ಥಪೂರ್ಣವಾಗಿ ಮು೦ದುವರಿಸಿದ್ದಕ್ಕೆ ಧನ್ಯವಾದ.
ಕನಸು ನನಸಿನ ನಡುವಿನಚ್ಚರಿಯೇ ಬದುಕು?! ಅಂತ ಬರೆದಿದ್ರು ಕಣವಿಯವರು..
ನೀವು ಸೊಗಸಾಗಿ ಬಣ್ಣ ತುಂಬಿದೀರಿ ಆ ಭಾವಕ್ಕೆ.
ನಿಮ್ಮ ಬದುಕಿನ ಭಾವಚಿತ್ತಾರದಲ್ಲಿ ಯಾವಾಗಲೂ ಸಪ್ತವರ್ಣದ ಕನಸುಗಳರಳಲಿ...
ಬಣ್ಣ ಖಾಲಿಯಾದಾಗ ಎದೆಗೆಡದಿರಲಿ..
ಹೊಸ ಬಣ್ಣದ ಕಣಜಕ್ಕೆ ಲಗ್ಗೆ ಹಾಕುವ ಉತ್ಸಾಹವಿರಲಿ..
ಧನ್ಯವಾದ ಸಿ೦ಧು.. ಮತ್ತೆ ಮತ್ತೆ ಬರ್ತಿರಿ...
Post a Comment