Friday, January 12, 2007

ಇ೦ದು...

ಅದ್ಯಾಕೋ
ನೆನಪಿನ ಬುಟ್ಟಿ
ಕೆದಕುತ್ತಾ ಕುಳಿತಿದ್ದೆ...
ಅಲ್ಲೊ೦ದು ನೋವಿನ ಕ್ಷಣವಿತ್ತು
ಅದು
ಸಿಹಿಯಾಗಿ ಮಿಡಿದಿತ್ತು
ಹಾಡಾಗಿ ಹರಿದಿತ್ತು
ಚಿತ್ತಾರ ಬರೆದಿತ್ತು
ಹೂವಾಗಿ ಅರಳಿತ್ತು...

5 comments:

ರಾಧಾಕೃಷ್ಣ ಆನೆಗುಂಡಿ. said...

ನೆನಪು, ನೋವು, ಕನಸಿಗೂ ಒಂದೇ ಸಾಲು ಅಂತಾ ಅನ್ನಿಸಲ್ವ.

Shree said...

ನೆನಪು - ನೋವು - ಕನಸು ಜೀವನ ಚಕ್ರ ಅಷ್ಟೆ.. ಅನಿವಾರ್ಯ, ಅಷ್ಟೇ ಅಲ್ಲ, ಅದೇ ಚ೦ದದ ಬದುಕಿನ ರೀತಿ ಕೂಡಾ..

Jagali bhaagavata said...

'ನನಗೊಂದು ನೋವಿತ್ತು,
ನಾನದನ್ನು ಸಿಗರೇಟಿನಂತೆ ಸೇದಿದ್ದೇನೆ'
ಅಂತ ಎಲ್ಲೋ ಓದಿದ್ದೆ. ಯಾರು ಹೇಳಿದ್ದು ಅಂತ ಗೊತ್ತಿಲ್ಲ.

Shree said...

ಚೆನ್ನಾಗಿದೆ..!!!

Enigma said...

chennagi bardideera